ಗದಗ: ನಗರದಲ್ಲಿ ಕರವೆ ಕಾರ್ಯಕರ್ತರಿಂದ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ ಬ್ಯಾನರ್ ಛಿದ್ರ ಛಿದ್ರ..!
Gadag, Gadag | May 30, 2025 ಗದಗನಲ್ಲಿ ಕರವೆ ಕಾರ್ಯಕರ್ತರಿಂದ ಪ್ರತಿಭಟನೆ. ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ ಬ್ಯಾನರ್ ಛಿದ್ರ ಛಿದ್ರ ಮಾಡಿದರು. ಗದಗ ನಗರದ ಕೋರ್ಟ್ ಸರ್ಕಲ್ ನಲ್ಲಿ ಕರವೆ ಕಾರ್ಯಕರ್ತರ ಪ್ರತಿಭಟನೆ. ಪ್ರತಿಭಟನೆ ಸಂದರ್ಭದಲ್ಲಿ ಆಂಗ್ಲ ಭಾಷೆಯ ಜಾಹಿರಾತು ಅಳವಡಿಕೆ. ಕೋರ್ಟ್ ಸರ್ಕಲ್ ನಲ್ಲಿ ಖಾಸಗಿ ಶಾಲೆಗಳ ಜಾಹಿರಾತು ಫಲಕಗಳ ಅಳವಡಿಕೆ. ಆಂಗ್ಲಭಾಷೆಯಲ್ಲಿರುವ ಶಾಲಾ ಜಾಹಿರಾತು ಫಲಕಗಳು. ಇಂಗ್ಲಿಷ್ ನಲ್ಲಿರುವ ಫಲಕಗಳನ್ನು ಹರಿದು ಹಾಕಿ ಆಕ್ರೋಶ. ಹತ್ತಾರು ಫಲಕಗಳನ್ನು ಕಸಿದುಕೊಂಡು ಛಿದ್ರ ಛಿದ್ರವಾಗಿ ಹರಿದುಹಾಕಿ ಆಕ್ರೋಶ. ಗದಗ ಜಿಲ್ಲೆ ಎಲ್ಲಾ ಶಾಲಾ ಕಾಲೇಜು ಎಚ್ಚರಿಕೆ.