ಚಿಕ್ಕಮಗಳೂರು: ಗಾಂಜಾ ಮಾದಕ ಬಿಡಿ, ಮಲೆನಾಡಿನ ಶಾಲಾ, ಕಾಲೇಜು ಯುವಕರಿಗೆ ಚಿಕ್ಕಮಗಳೂರು ಪೊಲೀಸರ ಜಾಗೃತಿ
Chikkamagaluru, Chikkamagaluru | Jul 22, 2025
ಮಲೆನಾಡು ಭಾಗದಲ್ಲಿ ದಿನ ಕಳೆದಂತೆ ಮಾದಕ ದ್ರವ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರವಾಸಕ್ಕೆ ಬರುವ ಯುವ ಸಮುದಾಯದಲ್ಲಿ ಗಾಂಜಾ...