ಚಿತ್ರದುರ್ಗ: ಜೆಡಿಎಸ್ ಪಕ್ಷದ 25 ನೇ ಬೆಳ್ಳಿ ಹಬ್ಬ ಆಚರಣೆ: ಚಿತ್ರದುರ್ಗದಲ್ಲಿ ಜಿಲ್ಲಾ ಅಧ್ಯಕ್ಷ ಎಂ.ಜಯ್ಯಣ್ಣ
ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ 25 ವರ್ಷ ತುಂಬಿದ ಹಿನ್ನೆಲೆ ಬೆಳ್ಳಿಹಬ್ಬ ಆಚರಿಸಾಲಗುತ್ತಿದ್ದು, ಕಾರ್ಯಕರ್ತರು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಅಂತಾ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಜಯಣ್ಣ ಮನವಿ ಮಾಡಿದ್ರು. ಈ ಹಿನ್ನೆಲೆ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವ್ರು, ಕರ್ನಾಟಕದಲ್ಲಿ ಅನೇಕ ಪ್ರಾದೇಶಿಕ ಪಕಗಷಗಳು ಹುಟ್ಟಿಕೊಂಡಿದ್ರೂ, ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆ ಉಳಿದ ಪಕ್ಷ ಜೆಡಿಎಸ್ ಮಾತ್ರ. ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ್ರು ಪಕ್ಷವನ್ನು ಉಳಿಸಿಕೊಳ್ಳಲು ಸಾಕಷ್ಟು ಶ್ರಮ ವಹಿಸಿದ್ರು. ಇಂದು ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಸರಕಾರದ ಭಾಗಿವಾಗಿ ಉಳಿಸಿಕೊಲ್ಳುವಷ್ಟು ಸಮರ್ಥ ಪಕ್ಷವಾಗಿ ಉಳಿದಿದೆ ಎಂದಿದೆ.