ಶ್ರೀರಂಗಪಟ್ಟಣ: ಬೃಹತ್ ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಹನುಮ ಮಾಲಾಧಾರಿ ಯಾತ್ರೆಗೆ ಚಾಲನೆ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಮೆರವಣಿಗೆಯು ಡಾ. ಭಾನುಪ್ರಕಾಶ್ ಶರ್ಮಾ ಅವರಿಂದ ಚಾಲನೆ ಪಡೆದುಕೊಂಡಿತು. ನಿಮಿಷಾಂಭದೇಗುಲದ ಬಳಿ ರಾಮ ಮತ್ತು ಹನುಮ ದೇವರ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಈಡುಗಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ಯಾತ್ರೆಯು 5 ಕಿ.ಮೀ ದೂರದಲ್ಲಿರುವ ರಂಗನಾಥ ದೇಗುಲದ ವರೆಗೂ ಸಾಗಲಿದೆ. ಖಾಕಿ ಭದ್ರತೆಯೊಂದಿಗೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಡೋನ್ ಮೂಲಕ ಕಣ್ಣಾವಲು ಇಟ್ಟಿದ್ದಾರು. ಪಟ್ಟಣದ ಜಾಮೀಯಾ ಮಸೀದಿ ಬಳಿ ಹನುಮ ಭಕ್ತರ ಮೆರವಣಿ