ಬಂಗಾರಪೇಟೆ: ಸಹಕಾರಿ ಕ್ಷೇತ್ರ ಉದಯೋನ್ಮುಖ ನಾಯಕರಿಗೆ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ : ನಗರದಲ್ಲಿ ಸಂಸದ ಎಂ ಮಲ್ಲೇಶ್ ಬಾಬು
ಸಹಕಾರಿ ಕ್ಷೇತ್ರ ಉದಯೋನ್ಮುಖ ನಾಯಕರಿಗೆ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ ನಗರದಲ್ಲಿ ಸಂಸದ ಎಂ ಮಲ್ಲೇಶ್ ಬಾಬು ಸಹಕಾರಿ ವಲಯವು ಕೇವಲ ಆರ್ಥಿಕ ಸಂಸ್ಥೆಯಾಗಿರದೆ,ಪ್ರಮುಖ ನಾಯಕರು ಸಹಕಾರಿ ಕ್ಷೇತ್ರದ ಮೂಲಕ ಉನ್ನತ ರಾಜಕೀಯ ಭವಿಷ್ಯವನ್ನು ಕಂಡುಕೊಂಡಿದ್ದಾರೆ ಹಾಗೂ ಉದಯೋನ್ಮುಖ ನಾಯಕರಿಗೆ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ ಎಂದು ಸಂಸದ ಎಂ ಮಲ್ಲೇಶ್ ಬಾಬು ತಿಳಿಸಿದರು. ಬಂಗಾರಪೇಟೆ ನಗರದ ಕೋಮಲ್ ಪ್ರಾದೇಶಿಕ ಶಿಬಿರ ಕಚೇರಿಯಲ್ಲಿ ಸಹಕಾರ ಒಕ್ಕೂಟದ ವತಿಯಿಂದ ಶನಿವಾರ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿದರು ಸಹಕಾರಿ ವಲಯವು ನಾಯಕತ್ವಕ್ಕೆ ಪ್ರಜಾಪ್ರಭುತ್ವದ ತರಬೇತಿ ಮೈದ