ಚಿಕ್ಕಮಗಳೂರು: ರಾಜಕಾರಣಿಗಳ ಕಲ್ಲು ಗಣಿಗಾರಿಕೆಗೆ ಚಿಕ್ಕಮಗಳೂರು ಸಮೀಪದ ಗ್ರಾಮಸ್ಥರ ಬದುಕು ಮೂರಾಬಟ್ಟೆ.!. ಪ್ರತಿಭಟನೆಗೆ ಸಿದ್ಧತೆ.
Chikkamagaluru, Chikkamagaluru | Jul 29, 2025
ಚಿಕ್ಕಮಗಳೂರು ನಗರದ ಹೊರವಲಯದ ಸ್ವಲ್ಪ ದೂರದಲ್ಲಿ ಸಿಗುವ ಹಲವು ಗ್ರಾಮಗಳ ಗೋಳು ಹೇಳತೀರದಾಗಿದೆ. ಕಲ್ಲು ಗಣಿಗಾರಿಕೆಯಿಂದ ನಮ್ಮ ಬದುಕು ಮೂರಾ...