ಬೆಂಗಳೂರು ಉತ್ತರ: ಡೇಟಿಂಗ್ ಆ್ಯಪ್ ಸ್ನೇಹಿತೆಯ ಭೇಟಿಗೆ ಹೋದವನಿಗೆ ಅಡುಗೆ ಸೋಡಾವನ್ನ ಮಾದಕವೆಂದು ತೋರಿಸಿ ಸುಲಿಗೆ, ಯಲಹಂಕಪೊಲೀಸರಿಂದ 6 ಜನರ ಬಂಧನ
Bengaluru North, Bengaluru Urban | Jul 28, 2025
ಡೇಟಿಂಗ್ ಆ್ಯಪ್ನ ಮೂಲಕ ಪರಿಚಯವಾದವನನ್ನ, ಭೇಟಿಗೆ ಆಹ್ವಾನಿಸಿ ಸುಲಿಗೆಗೈದಿದ್ದ ಮಹಿಳೆ ಸಹಿತ 6 ಆರೋಪಿಗಳನ್ನ ಯಲಹಂಕ ಠಾಣೆ ಪೊಲೀಸರು...