ಶೃಂಗೇರಿ: ನಿದ್ರೆಯಲ್ಲೂ ಪ್ರಾಣಿ ತಿಂದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಶೃಂಗೇರಿ ಸಮೀಪದ ಗ್ರಾಮಸ್ಥರು..!!.
Sringeri, Chikkamagaluru | Jul 30, 2025
ತಾಲೂಕಿನ ನೆಮ್ಮಾರು ಸಮೀಪದ ಮಾಣಿ ಮೈಲು ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮನೆಯ ಬಳಿಯೇ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿ...