ಮೇ 25ರ ಬಳಿಕ ಜಿಬಿಎ ಎಲೆಕ್ಷನ್ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ದತೆ ನಡೆಸುತ್ತಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಜನವರಿ 19ರಂದು ಮಹತ್ವದ ಸುದ್ದಿಗೋಷ್ಠಿಯನ್ನು ಚುನಾವಣಾ ಆಯೋಗ ನಡೆಸಿದೆ. ಚುನಾವಣಾ ಆಯೋಗದ ಅಧ್ಯಕ್ಷ ಸಂಗ್ರೇಶಿ ಮಾಹಿತಿ ಕೊಟ್ಟಿದ್ದು ಈ ಸಲ ಬ್ಯಾಲೆಟ್ ಪೇಪರ್ ಮೂಲಕ ಎಲೆಕ್ಷನ್ ನಡೆಯುತ್ತೆ ಅಂತ ತಿಳಿಸಿದ್ದಾರೆ. ಇವಿಎಂ ಮಷೀನ್ ಮೂಲಕ ಚುನಾವಣೆ ನಡೆಯಲ್ಲ ಅಂತ ತಿಳಿಸಿದ್ದಾರೆ.