ಕೋಲಾರ: ಅಕ್ರಮವಾಗಿ ಜಮೀನಿಗೆ ಪ್ರವೇಶಿಸಿದವರ ವಿರುದ್ಧ ಕ್ರಮಕ್ಕೆ ನಗರದ ತಾಲ್ಲೂಕು ಕಚೇರಿ ಮುಂದೆ ದಲಿತ ಕ್ರಿಯಾ ಸಮಿತಿ ಪ್ರತಿಭಟನೆ
Kolar, Kolar | Jul 29, 2025
ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಯ ಮುದುವತ್ತಿ ಗ್ರಾಮದ ಸರ್ವೆ ನಂ. 187/8 ರಲ್ಲಿನ 1 ಎಕರೆ 13.08 ಗುಂಟೆ ಜಮೀನಿಗೆ ಕಾನೂನು ಉಲ್ಲಂಘಿಸಿ...