ಕೋಲಾರ: ನಗರದಲ್ಲಿ ಗುರುರಾಯರ 354ನೇ ವರ್ಷದ ಆರಾಧನೆ ಸಂಪನ್ನ
Kolar, Kolar | Aug 12, 2025 ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ನಡೆದ 354 ನೇ ವರ್ಷದ ಆರಾಧನಾ ಮಹೋತ್ಸವ ಶ್ರದ್ಧಾಭಕ್ತಿಗಳಿಂದ ಮಂಗಳವಾರ ಸಂಜೆ 7.30ರ ಸಂಪನ್ನಗೊಂಡಿತು.