ಸಿರಿಗೆರೆ ಗ್ರಾಮದಲ್ಲಿ ಗಣಿ ಲಾರಿಗಳ ಓಡಾಟದಿಂದ ರಸ್ತೆಯ ಸೇತುವೆ ಕುಸಿದು ಹೋಗಿದೆ. ಸಿರಿಗೆರೆ ಬಾಗದಲ್ಲಿ ಗಣಿ ಲಾರಿಗಳ ಓಡಾಟದಿಂದಾಗಿ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. ಪ್ರತಿನಿತ್ಯ ನೂರಾರು ಗಣಿ ಲಾರಿಗಳು ಇಲ್ಲಿ ಸಂಚರಿಸುತ್ತಿದ್ದು ಇದರಿಂದಾಗಿ ಉಂಟಾಗುವ ದೂಳಿನಿಂದ ಗ್ರಾಮಸ್ತರು ಹೈರಾಣಾಗಿದ್ದು ಇದು ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಇದು ಕಿರಿಕಿರಿ ಉಂಟು ಮಾಡುತ್ತಿದೆ.