ಹುಮ್ನಾಬಾದ್: ಜೆಡಿಎಸ್ ಗೆ ಜಾತ್ಯತೀತ ಪದ ಬಳಸುವ ನೈತಿಕ ಹಕ್ಕಿಲ್ಲ : ನಗರದಲ್ಲಿ ಸಿಪಿಐಎಂ ಕಲಬುರ್ಗಿ ಕಾರ್ಯದರ್ಶಿ ಕೆ.ನೀಲಾ
Homnabad, Bidar | Nov 18, 2025 ಜೆಡಿಎಸ್ ಗೆ ಜಾತ್ಯತೀತ ಪದ ಬಳಸುವ ನೈತಿಕ ಹಕ್ಕಿಲ್ಲ ಎಂದು ಸಿಪಿಐಎಂ ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಅವರು ನುಡಿದರು. ಎಸ್ ಎಂದರೆ ಸೆಕ್ಯುಲರ್ ಜೆಡಿಎಸ್ ನಲ್ಲಿ ಅದು ಈಗ ಕೇವಲ ನಾಂತ್ಯ ವಾಸ್ತೆ ಆಗಿದೆ ಜೆಡಿಎಸ್ ಎಂದು ಹೇಳಿಕೊಂಡು ಬಿಜೆಪಿ ಜೊತೆ ಸೇರ್ಪಡೆಯಾದರೆ ಸೆಕ್ಯುಲರ್ ಗೆ ಏನರ್ಥ ? ಕಾರಣ ಇನ್ಮುಂದೆ ಎಸ್ ತೆಗೆದುಹಾಕಿ ಜೆ.ಡಿ ಪಕ್ಷ ಅಂತ ಇಟ್ಟುಕೊಳ್ಳಿ ನಮಗೇನು ಅಭ್ಯಂತರ ಇಲ್ಲ ಅಂತ ಏನಿಲ್ಲ ಹೇಳಿದರು.