ಕಗ್ಗಿನತ್ತ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಸಮೃದ್ಧಿ ಮಂಜುನಾಥ್ ಮುಳಬಾಗಿಲು ತಾಲೂಕಿನ ಕಗ್ಗಿನತ್ತ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಮೃದ್ಧಿ ಮಂಜುನಾಥ್ ಭಾನುವಾರ ಮಧ್ಯಾಹ್ನ 1 ಗಂಟೆಯಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ ಈ ವೇಳೆ ಮಾತನಾಡಿರುವವರು ಕಗ್ಗಿನಥ ಗ್ರಾಮಕ್ಕೆ ಸುಮಾರು 80 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದು ಶೀಘ್ರಗತಿಯಲ್ಲಿ ಕಾಮಗಾರಿ ಮುಗಿಸಲಾಗುವುದು ಹಾಗೆಯೇ ಗ್ರಾಮಸ್ಥರ ಮನವಿ ಮೇರೆಗೆ ನೂತನ ಹೈ ಮಾಸ್ಟ್ ದೀಪವನ್ನು ನಿರ್ಮಿಸಲಾಗುವುದು ಎಂದು ಇದೆ ವೇಳೆ ಭರವಸೆ ನೀಡಿದ್ದಾರೆ