ರಬಕವಿ-ಬನಹಟ್ಟಿ: ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿ ಹೊಡೆಸಿ ರೈತರ ಆಕ್ರೋಶ, ಮಹಲಿಂಗಪುರ ಹೊಸಬೈಪಾಸ್ ಬಳಿ ಘಟನೆ
ಕಬ್ಬಿನ ತುಂಬಿದ ಟ್ರಕ್ ಪಲ್ಟಿ ಮಾಡಿ ರೈತರ ಆಕ್ರೋಶ.ಕಬ್ಬು ಹೋರಾಟಗಾರರ ಎಚ್ಚರಿಕೆ ಹೊರತಾಗಿಯೂ.ಕಬ್ಬು ಕಟಾವು ಮಾಡಿ ಟ್ರಕ್ ನಲ್ಲಿ ಸಾಗಾಟ.ಟ್ರಕ್ ಪಲ್ಟಿ ಮಾಡಿ ಹೋರಾಟಗಾರರ ಆಕ್ರೋಶ. ಮಹಾಲಿಂಗಪುರ ರಸ್ತೆಯ ಹೊಸ ಬೈ ಪಾಸ್ ನಲ್ಲಿ ಘಟನೆ. ಸಾಗುತ್ತಿದ್ದ ಟ್ರಕ್ ನ್ನು ಬೆಳಗಿನ ಜಾವ ಅಡ್ಡಗಟ್ಟಿದ ರೈತರು. ಹೋರಾಟದಲ್ಲಿ ಕಬ್ಬು ಕಟಾವು ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದ ರೈತರು.ಎಚ್ಚರಿಕೆ ಹೊರತಾಗಿಯೂ ಕಬ್ಬು ಸಾಗಾಟ.ರಸ್ತೆ ಬದಿಯಲ್ಲಿ ಟ್ರಕ್ ಪಲ್ಟಿ ಮಾಡಿ ಆಕ್ರೋಶ.ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿರುವ ರೈತರ ಹೋರಾಟ.ಮುಧೋಳ ಭಾಗದಲ್ಲಿ ಬೂದಿ ಮುಚ್ಚಿದ ವಾತಾವರಣ ನಿರ್ಮಾಣ. ಬಾಗಲಕೋಟೆ ಜಿಲ್ಲೆಯ ಮುಧೋಳ ಬಳಿ ಘಟನೆ.