ರಾಯಚೂರು ನಗರದ ಯಕ್ಲಾಸನೂರು ರಸ್ತೆಲ್ಲಿರುವ ಡೆಲಿಗೆಟ್ಟ ಕಾಲೋನಿ ನಿವಾಸಿಗಳು ವಿದ್ಯುತ್ ಟ್ರಾನ್ಸಫರರ್ ಕೆಟ್ಟು ಹೋದ ಕಾರಣ ಸಮಸ್ಯೆಯಾಗಿದೆ. ಅಲ್ಲದೇ ಕಾಲೋನಿಯಲ್ಲಿ ಎಲ್ಲಾ ಸರ್ವಿಸ್ ವೈರುಗಳು ಮತ್ತು ಕೇಬಲ್ ವೈರುಗಳು ನೇತಾಡುತ್ತಿದೆ ಇದರಿಂದ ನಿವಾಸಿಗಳಿಗೆ ತಿರುಗಾಡಲು ತುಂಬಾ ತೊಂದರೆಯಾಗಿದ್ದು ಇದನ್ನು ದುರಸ್ತಿ ಮಾಡಿ ನಿವಾಸಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಬೇಕು ಮತ್ತು ಟ್ರಾನ್ಸಫರ್ ದುರಸ್ತಿ ಮಾಡಿಸಲು ಮನವಿ ಮಾಡಿದರು.