ನಗರದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ಎಸ್ಪಿ ಬಿ ಎಸ್ ನೇಮಗೌಡ ಅವರ ಬಾಲ್ ಗೆ ಬ್ಯಾಟ್ ಡಿಸಿ ಬ್ಯಾಟ್ ಬೀಸಿದರು. ಎಸ್ಪಿ ಹಾಕಿದ ಮೊದಲ ಎರಡು ಬಾಲ್ ಡಿಸಿ ಕಾಲಿಗೆ ಬೀಳುತ್ತದೆ. ಇದಕ್ಕೆ ತಕ್ಷಣ ಪ್ರತಿಕ್ರಿಸಿದ ಡಿಸಿ ಅವರು ಮೊದಲ ಬಾಲ್ ಅನ್ನೋ ನಾವು ದೇವರಿಗೆ ಬಿಡುತ್ತೇವೆ ಅಂತ ನಗೆ ಚಟಾಕಿ ಹಾರಿಸಿದರು.