ಕೊಪ್ಪ: ಹೆಗ್ಗಾರು ಕೊಡಿಗೆ ಬಳಿ ಜನರ ಕಣ್ಣ ಎದುರೆ 60 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು..!!. ಆದ್ರೂ ಕಾರಿನಲ್ಲಿದ್ದವರು ಬಚಾವ್..!!
Koppa, Chikkamagaluru | Jul 10, 2025
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಭೂಕುಸಿತವಾಗಿದ್ದ ಜಾಗದಲ್ಲಿ ಬರೋಬ್ಬರಿ 60 ಅಡಿ ಆಳದ ಕಂದಕಕ್ಕೆ ಜನರ ಕಣ್ಣ ಎದುರೆ ಕಾರು ಉರುಳಿ ಬಿದ್ದಿರುವ ಘಟನೆ...