ನಾಳೆ ಬೆಳಿಗ್ಗೆ 10ಕ್ಕೆ ಕಂಪ್ಲಿ ಪಟ್ಟಣದ ಸಂತೆ ಮಾರುಕಟ್ಟೆ ಬಳಿ ಹೊಸದಾಗಿ ನಿರ್ಮಿಸಲಾದ ಓನಕೆ ಓಬವ್ವ ಸರ್ಕಲ್ ಉದ್ಘಾಟನೆ ಕಾರ್ಯಕ್ರಮಕ್ಕೆ ತಹಶಿಲ್ದಾರ್ ಮಂಜುನಾಥ ರವರು ಚಾಲನೆ ನೀಡಲಿದ್ದಾರೆ. ನೂತನ ಸರ್ಕಲ್ ಉದ್ಘಾಟನೆ ಅಂಗವಾಗಿ ಭವ್ಯ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಡಿ.10,ಗುರುವಾರ ಸಂಜೆ 6ಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ, ನಗರದ ದಲಿತ ಮುಖಂಡರು, ಕನ್ನಡನಾಡಿನ ಶೂರ ಮಹಿಳೆಯರಲ್ಲಿ ಓನಕೆ ಓಬವ್ವ ಪ್ರಮುಖರು. ಚಿತರದುರ್ಗ ಕದನದಲ್ಲಿ ಹೈದರಾಳಿ ಸೇನೆಯ ವಿರುದ್ದ ಓನಕೆ ಬಳಸಿ ದಾಳಿ ನಡೆಸಿ ಅನೇಕ ಸೇನಿಕರನ್ನು ಹೊಡೆದುರುಳಿಸಿದರು. ರಾಷ್ಟ್ರದ ರಕ್ಷಣೆಗೆ ಜೀವ ತ್ಯಾಗ ಮಾಡಿದ ಅವರ ಸಾಹಸ ಇಂ