ಬಾದಾಮಿ: ಪಟ್ಟಣದ ಖ್ಯಾತ ವೈದ್ಯ ಡಾ. ಕಾರವೀರಪ್ರಭು ಕ್ಯಾಲಕೊಂಡ ವೈದ್ಯಕೀಯ ಸಾಹಿತ್ಯ ಪ್ರಶಸ್ತಿಗೆ 'ಮಿಸ್ಸಿಂಗ್ ವುಮೆನ್' ಕೃತಿ ಆಯ್ಕೆ
ಬಾದಾಮಿ ಪಟ್ಟಣದ ಖ್ಯಾತ ವೈದ್ಯರು ಹೆಸರಾಂತ ವೈದ್ಯ ಸಾಹಿತಿಗಳು ಆದ ಕಾರ ವೀರ ಪ್ರಭು ಜಾನ ಕೊಂಡ ಅವರಿಗೆ ಶಿವಮೊಗ್ಗದ ಕರ್ನಾಟಕ ಸಂಘ ಕೂಡ ಮಾಡುವ ಡಾಕ್ಟರು ಚಂದ್ರಪ್ಪ ಗೌಡ ವೈದ್ಯ ಸಾಹಿತ್ಯ ಪುಸ್ತಕ ಪ್ರಶಸ್ತಿಗೆ ಮಿಸ್ಸಿಂಗ್ ಉಮೆನ್ ಕೃತಿ ಆಯ್ಕೆ ಯಾಗಿದೆ ಎಂದು ಪ್ರಶಸ್ತಿಗೆ ಭಾಜನರಾದ ಡಾಕ್ಟರ ಕಾರವೀರಪ್ರಭು ಕ್ಯಾಲಕೊಂಡ ಅವರು ತಿಳಿಸಿದ್ದಾರೆ