ಬೆಂಗಳೂರು ಉತ್ತರ: ಪ್ರಥಮ್ ಗೆ ಎದುರಾಗುತ್ತಾ ಕಾನೂನು ಸಂಕಷ್ಟ? ಬೆಂಗಳೂರು ವಿವಿ ವಿದ್ಯಾರ್ಥಿಗಳು ಸಿಡಿದ್ದೆದ್ದಿದ್ದು ಯಾಕೆ?
Bengaluru North, Bengaluru Urban | Jul 31, 2025
ದರ್ಶನ್ ಫ್ಯಾನ್ಸ್ vs ಪ್ರತಮ್ ನಡುವೆ ನಡೆಯುತ್ತಿದ್ದ ಶೀತಲ ಸಮರದಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯ SI ವಿರುದ್ಧ ಪ್ರಥಮ್ ವಾಗ್ದಾಳಿ...