ಬೆಂಗಳೂರು ಉತ್ತರ: ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಖ್ರು, ರಾಜಭವನದಲ್ಲಿ ಪ್ರಮಾಣವಚನ
Bengaluru North, Bengaluru Urban | Jul 19, 2025
ಕರ್ನಾಟಕ ಹೈ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ವಿಭು ಬಖ್ರು ಅವರು ಪ್ರಮಾಣ ವಚನ ಸ್ವೀಕರಿಸಿದರು. ಜುಲೈ 19ರಂದು ಬೆಳಿಗ್ಗೆ...