ಯಾದಗಿರಿ: ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಾಯ್ಸ್ ಆಫ್ ಓಬಿಸಿ ಕಾರ್ಯಕ್ರಮಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ್ ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ
Yadgir, Yadgir | Sep 26, 2025 ನಮ್ಮ ದೇಶದಲ್ಲಿ OBC ಸಮುದಾಯವು ದೊಡ್ಡ ಶಕ್ತಿ.ಕೃಷಿ, ಉದ್ಯಮ, ಶಿಕ್ಷಣ, ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರ—ಎಲ್ಲೆಡೆ ನಮ್ಮ ಜನರ ಪಾಲ್ಗೊಳ್ಳುವಿಕೆ ಇದೆ.ಆದರೆ ಇನ್ನೂ ಹಲವಾರು ಕಡೆಗಳಲ್ಲಿ ಸಮಾನತೆ ಹಾಗೂ ಹಕ್ಕುಗಳ ವಿಷಯದಲ್ಲಿ ಹೋರಾಟ ಮುಂದುವರಿದಿದೆ. ಈ ಹೋರಾಟಕ್ಕೆ ಶಕ್ತಿ ತುಂಬಿ ಮುನ್ನಡೆಸಲು ಕಾಂಗ್ರೆಸ್ ಪಕ್ಷವೇ ಸದಾ ನಿಂತಿದೆ. ನಮ್ಮ ಪಕ್ಷವು ಸದಾ ಹಿಂದುಳಿದ ವರ್ಗಗಳ ಹಿತಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿವೇತನ, ಉದ್ಯೋಗ ಮೀಸಲು, ಸ್ವಯಂ ಉದ್ಯೋಗ ಯೋಜನೆಗಳು—ಇವೆಲ್ಲವೂ OBC ಸಮುದಾಯದ ಅಭಿವೃದ್ಧಿಗಾಗಿ ಜಾರಿಗೊಳಿಸಲಾಗಿದೆ. ಅದರಂತೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರು