ಸಿಎಂ ಸಿದ್ದರಾಮಯ್ಯ ರಾಘವೇಂದ್ರ ಫೋಟೋವನ್ನು ತಳ್ಳಿ ಹಾಕಿರುವಂತಹ ವಿಚಾರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಿಎಂ ತನ್ನ ಸರ್ಕಾರಿ ನಿವಾಸದ ಬಳಿ ಜನರ ಮನವಿ ಸ್ವೀಕರಿಸ್ತಾ ಇದ್ದಾಗ ಈ ಘಟನೆ ನಡೆದಿದೆ. ಜನವರಿ 19ರಂದು ಈ ಘಟನೆ ನಡೆದಿದೆ.
ಬೆಂಗಳೂರು ಉತ್ತರ: ರಾಘವೇಂದ್ರ ಫೋಟೋ ತಳ್ಳಿದ ಸಿಎಂ ಸಿದ್ದರಾಮಯ್ಯ! ಸಿಎಂ ಸಿದ್ದರಾಮಯ್ಯ ಅವರದ್ದು ಇದೆಂತಹ ವರ್ತನೆ - Bengaluru North News