ಸಿಲಿಕಾನ್ ಸಿಟಿಯ ಪಾದಾಚಾರಿ ಮಾರ್ಗದಲ್ಲಿನ ಅವ್ಯವಸ್ಥೆಯನ್ನು ವಿದೇಶಿ ಪ್ರಜೆಯು ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾನೆ. ಇಂದಿರಾ ನಗರದ ಫುಟ್ ಪಾತ್ ಅಲ್ಲಿ ಮಗುವೊಂದು ನಡೆದು ಕೊಂಡು ಹೋಗುವ ದೃಶ್ಯ ಸೆರೆ ಮಾಡಿ ರಸ್ತೆ ಅವಸ್ಥೆಯ ವೀಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಡೆ ಹಲ್ ಚಲ್ ಆಗುತ್ತಿದೆ.