ವಕೀಲ ವೃತ್ತಿಯ ಗೌರವವನ್ನು ಎಲ್ಲಾ ವಕೀಲರೂ ಪಾಲಿಸಿ ಮತ್ತಷ್ಟು ಗೌರವ ಹೆಚ್ಚಿಸಬೇಕೆಂದು: ನ್ಯಾಯಾಧೀಶ ಮುಜಫರ್ ಎ.ಮಂಜರಿ ವಕೀಲ ವೃತ್ತಿಯು ಸಮಾಜ ದಲ್ಲಿ ಶ್ರೇಷ್ಠವಾದ ವೃತ್ತಿಯಾಗಿದೆ. ವಕೀಲ ವೃತ್ತಿಯ ಗೌರವವನ್ನು ಎಲ್ಲಾ ವಕೀಲರೂ ಪಾಲಿಸಿ ಮತ್ತಷ್ಟು ಗೌರವ ಹೆಚ್ಚಿಸಬೇಕೆಂದು ನ್ಯಾಯಾಧೀಶ ಮುಜಫರ್ಎ.ಮಂಜರಿ ಅಭಿಪ್ರಾಯಪಟ್ಟರು. ಪಟ್ಟಣದ ನ್ಯಾಯಾಲಯದಲ್ಲಿ ಗುರುವಾರ ವಕೀಲರ ಸಂಘದಿಂದ ಆಯೋಜಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಕೀಲರು ಹಣ ಸಂಪಾದನೆಯೇ ಗುರಿಯಾಗಿಸಿಕೊಳ್ಳದೆ ನಿಮ್ಮನ್ನು ನಂಬಿ ನಿಮ್ಮ ಬಳಿಬರುವಕಕ್ಷಿದಾರರಿಗೆನ್ಯಾಯಕೊಡಿಸಲು ಕೊನೆವರೆಗೂ ಹೋರಾಟ ಮಾಡಬೇಕೆಂದು ಕಿವಿಮಾತು ಹೇ