ಅಜ್ಜಂಪುರ: ಬೇಗೂರು ತಾಂಡ್ಯದಲ್ಲಿ ಶ್ರೀ ಸೇವಾಲಾಲ್ ಸಾಂಸ್ಕೃತಿಕ ಭವನದ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಶ್ರೀನಿವಾಸ್
Ajjampura, Chikkamagaluru | Apr 20, 2025
ಅಜ್ಜಂಪುರ ತಾಲೂಕಿನ ಬೇಗೂರು ತಾಂಡ್ಯದಲ್ಲಿ ಶ್ರೀ ಸೇವಾಲಾಲ್ ಸಾಂಸ್ಕೃತಿಕ ಭವನದ ಗುದ್ದಲಿ ಪೂಜೆಯನ್ನ ಶಾಸಕ ಜಿ.ಹೆಚ್.ಶ್ರೀನಿವಾಸ್ ಭಾನುವಾರ ಸಂಜೆ...