ಕಲಬುರಗಿ ನಗರದ ಸಪ್ನ ಬುಕ್ ಹೌಸ್ ನಲ್ಲಿ 70 ಪುಸ್ತಕಗಳ ಲೋಕಾರ್ಪಣೆ ಮಾಡಲಾಯಿತು. ನಾಡೋಜಾ ಡಾ.ಪಿಎಸ್ ಶಂಕರ್ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಇನ್ನೂ ಅನೇಕ ಗಣ್ಯರು ಜನರು ಉಪಸ್ಥಿತರಿದ್ದರು. ಡಿ.27 ರಂದು ಈ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಲಬುರಗಿ: ನಗರದ ಸಪ್ನ ಬುಕ್ ಹೌಸ್ ನಲ್ಲಿ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ - Kalaburagi News