ಹುಲಸೂರ: ತಮ್ಮ ಪ್ರಸ್ತಾವನೆಗೆ ಸ್ಪಂದಿಸಿ ಹುಲಸೂರ ಪಟ್ಟಣ ಪಂಚಾಯತ್ ಮಾಡಿದ್ದು ಸಂತಸ ತಂದಿದೆ; ಪಟ್ಟಣದಲ್ಲಿ ಮಾಜಿ ಎಂಎಲ್ಸಿ ವಿಜಯಸಿಂಗ್ ಹೇಳಿಕೆ
Hulsoor, Bidar | Nov 27, 2025 ಹುಲಸೂರ: ಪಟ್ಟಣ ಪಂಚಾಯತ್ ಮಂಜೂರಿಯಾದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೆನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ತಿಳಿಸಿದ್ದಾರೆ