ಬೆಂಗಳೂರು ಉತ್ತರ: ಸಂಡೂರಿನಲ್ಲಿ ಸಚಿವ ಲಾಡ್ ಅಕ್ರಮ ಗಣಿಗಾರಿಕೆ: ಬೆಂಗಳೂರಿನಲ್ಲಿ ಬಂಗಾರು ಹನುಮಂತು ಆರೋಪ
Bengaluru North, Bengaluru Urban | Jul 19, 2025
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಬಳಿಕ ಸಚಿವ ಸಂತೋಷ್ ಲಾಡ್ ಅವರಿಂದ ಸಂಡೂರು ಕ್ಷೇತ್ರದಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ...