ಇಳಕಲ್: ನಗರದ ಪೋಲಿಸ್ ಠಾಣೆ ಮುಂದೆ ಸಿಲುಕಿಕೊಂಡ ಗೂಡ್ಸ್ ವಾಹನ
Ilkal, Bagalkot | Oct 28, 2025 ಬಾಗಲಕೋಟ ಜಿಲ್ಲೆಯ ಇಳಕಲ್ ಶಹರ್ ಪೋಲಿಸ್ ಠಾಣೆಯ ಮುಂಭಾಗ ಗ್ಯಾಸ್ ಸರಬರಾಜು ಮಾಡುವ ಗೂಡ್ಸ್ ವಾಹನದ ಚಕ್ರವೊಂದು ತೆಗ್ಗಿನಲ್ಲಿ ಸಿಲುಕಿಕೊಂಡು ತೆಗೆಯಲು ಹರಸಾಹಸ ಪಟ್ಟ ಘಟನೆ ಅ.೨೮ ಮುಂಜಾನೆ ೮ ಗಂಟೆಯ ಸಂದರ್ಭ ನಡೆಯಿತು.