ರಾಯಚೂರು: 40 ಕಿ.ಮೀ ಅಂತರದಲ್ಲಿ ನಿರ್ಮಿಸಲಾದ 2 ಟೋಲ್‌ಗೇಟ್ ತೆರವುಗೊಳಿಸಿ! ನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲೇ ಧರಣಿ ಕುಳಿತ ಶಾಸಕಿ ಕರೆಮ್ಮ
Raichur, Raichur | Jul 18, 2025
ರಾಯಚೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಕೆ ಡಿ ಪಿ ಸಭೆಯಲ್ಲಿ ಈ ಘಟನೆ ಜರುಗಿದ್ದು 40 ಕಿಲೋಮೀಟರ್ ಅಂತರದೊಳಗೆ ಎರಡು ಟೋಲ್...