ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಠಾಣೆ ಸಿಬ್ಬಂದಿ ಉಮಾ ಸೀಮಂತ ಶಾಸ್ತ್ರಕ್ಕೆ ಪೊಲೀಸ್ ಸ್ಟೇಷನ್ ಆವರಣ ಸಾಕ್ಷಿಯಾಗಿತ್ತು. ಸೀಮಂತ ಶಾಸ್ತ್ರದ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ
ಆನೇಕಲ್: ಪೊಲೀಸ್ ಠಾಣೆಯಲ್ಲಿ ಸೀಮಂತ! ಸಿಟಿಯಲ್ಲಿ ಭಾವನಾತ್ಮಕ ಕ್ಷಣ - Anekal News