ಹೆಬ್ರಿ: ಪಟ್ಟಣದಲ್ಲಿ ಹೆಬ್ಬೇರಿ ಉತ್ಸವ ಅದ್ದೂರಿ ಪುರ ಮೆರವಣಿಗೆ
Hebri, Udupi | Feb 12, 2024 ಹೆಬ್ರಿಯ ಶ್ರೀ ಅನಂತಪದ್ಮನಾಭ ಫ್ರೆಂಡ್ಸ್ ಆಶ್ರಯದಲ್ಲಿ 14ನೇ ವರ್ಷದ ಹೆಬ್ರಿ ಉತ್ಸವ ಅಂಗವಾಗಿ ಸೋಮವಾರ ಸಂಜೆ ಹೆಬ್ರಿಯಲ್ಲಿ ಅದ್ದೂರಿ ಪುರ ಮೆರವಣಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.