ಕೋಲಿ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಶೀಘ್ರವೇ ಕ್ರಮಜರುಗಿಸಲಿದೆ ಹೀಗಾಗಿ ಇದೆ 29 ರಂದು ಹಮ್ಮಿಕೊಂಡಿದ್ದ ಬೃಹತ್ ಹೋರಾಟ ಕೈ ಬಿಡಲಾಗಿದೆ ಎಲ್ಲರೂ ಇದಕ್ಕೆ ಸಹಕಾರ ಮಾಡಬೇಕು ಎಂದು ಕೋಲಿ ಸಮಾಜದ ಮುಖಂಡ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕೂರು ಸೇರಿದಂತೆ ಇತರೆ ಮುಖಂಡರು ಹೇಳಿಕೆ ನೀಡುತ್ತಿದ್ದಂತೆ ಬೆನ್ನಲ್ಲೇ ಶನಿವಾರ 6 ಗಂಟೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದಂತಹ ಕೋಲಿ ಸಮಾಜದ ಮುಖಂಡ ಶಿವಕುಮಾರ್ ನಾಟಿಕರ್, ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಯಾವುದೇ ಕ್ರಮ ನೆಡೆದಿಲ್ಲ ಹೀಗಾಗಿ ಪೂರ್ವ ನಿಗದಿಯಂತೆ 29ನೇ ತಾರೀಕು ಹೋರಾಟ ನಡೆದೆ ನಡೆಯುತ್ತೆ, ಸಮಾಜದ ಎಲ್ಲಾ ಸ್ವಾಭಿಮಾನಿಗಳ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕ