ಮೂಡಿಗೆರೆ: ಮೂಡಿಗೆರೆಯಲ್ಲಿ ತಪ್ಪಿದ ಭಾರೀ ಅನಾಹುತ..! ಮನೆ ಗೋಡೆ ಬಿದ್ದ ರಭಸಕ್ಕೆ ಎರಡು ಮನೆ, ಕಾರು ಚೂರು ಚೂರು..!.
Mudigere, Chikkamagaluru | Jul 20, 2025
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಭಾರಿ ಮಳೆಗೆ ಕೂದಲೆಳೆ ಅಂತರದಲ್ಲಿ ಆಗಬಹುದಾದ ದುರಂತವೊಂದು ತಪ್ಪಿರುವ ಘಟನೆ...