ಬೆಂಗಳೂರು ಉತ್ತರ: ಪ್ರಣಬ್ ಮೊಹಾಂತಿಯವರನ್ನ ಕೇಂದ್ರ ಸೇವೆಗೆ ಕಳುಹಿಸುವ ತೀರ್ಮಾನ ತೆಗೆದುಕೊಂಡಿಲ್ಲ - ನಗರದಲ್ಲಿ ಜಿ.ಪರಮೇಶ್ವರ್
Bengaluru North, Bengaluru Urban | Jul 31, 2025
ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ನಮ್ಮ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಾಂತಿ ಅವರ ಹೆಸರಿದ್ದು,...