ಚಿಕ್ಕಮಗಳೂರು: ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯಕ್ಕೆ ಚಿನ್ನ ಗೆದ್ದು ತವರಿಗೆ ಬಂದಿಳಿದ ಚಿಕ್ಕಮಗಳೂರಿನ ವಿದ್ಯಾರ್ಥಿನಿಯರು..!.
Chikkamagaluru, Chikkamagaluru | Sep 6, 2025
ಪಂಜಾಬ್‌ನ ಬರ್ನಾಲಾದಲ್ಲಿ ನಡೆದ ರಾಷ್ಟ್ರಮಟ್ಟದ ಅಂಡರ್-19 ಬಾಲಕಿಯರ ಕಬ್ಬಡಿ ವಿಭಾಗದಲ್ಲಿ ಕರ್ನಾಟಕದ ಬಾಲಕಿಯರ ತಂಡ ಸ್ವರ್ಣಪದಕ ಗೆದ್ದು...