ಬೆಂಗಳೂರು ಉತ್ತರ: ಬಾಲಕನ ಮೇಲೆ ಡೆಡ್ಲಿ ಡಾಗ್ ಅಟ್ಯಾಕ್! ಮತ್ತೆಕೆರೆಯ ಜನರಿಗೆ ಢವ ಢವ
ನವಂಬರ್ 9 ಸಂಜೆ ಸುಮಾರು ಏಳು ಗಂಟೆಯ ಹೊತ್ತಿಗೆ ಅಂಗಡಿಗೆ ಹೋಗಿದ್ದ ಬಾಲಕನಿಗೆ ಬೀದಿ ನಾಯಿ ಕಚ್ಚಿದೆ. kc ಜನರಲ್ ಆಸ್ಪತ್ರೆ ಅಲ್ಲಿ ಚಿಕಿತ್ಸೆ ಕೊಡಲಾಗಿದೆ. ಮಗುವಿನ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ರು. ಈ ವೇಳೆ ನಡೆದಿರುವಂತಹ ಘಟನೆ ಅಂತ ಮಾಹಿತಿ ಲಭ್ಯ ಆಗಿದೆ.