ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಹೆಜ್ಜೆ ಮಜ್ಜಲು ಆಡಿ ಗಮನ ಸೆಳೆದರು. ಭಾನುವಾರ ಗ್ರಾಮದ ತುಂಬಾ ಪಂಜಾಗಳ ಮೆರವಣಿಗೆ ಮಾಡಲಾಯಿತು. ಹಿಂದೂ ಮುಸ್ಲಿಂ ಜನರು ಸೇರಿ ಮೊಹರಂ ಹಬ್ಬ ಆಚರಣೆ ಮಾಡಿ ಗಮನ ಸೆಳೆದರು
ಕಲಘಟಗಿ: ಮುತ್ತಗಿ ಗ್ರಾಮದಲ್ಲಿ ಮೊಹರಂ ಹಬ್ಬದಲ್ಲಿ ಗಮನ ಸೆಳೆದ ಮಕ್ಕಳ ಹೆಜ್ಜೆ ಮಜ್ಜಲು - Kalghatgi News