ರಾಮನಗರ: ಅನಧಿಕೃತ ಆಸ್ತಿಗಳಿಗೆ ಇ ಅಸ್ತಿ ಪ್ರಮಾಣಪತ್ರ ಪಡೆಯಲು ಆಗಸ್ಟ್ 10 ಕೊನೆಯ ದಿನ: ನಗರದಲ್ಲಿ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ
Ramanagara, Ramanagara | Jul 30, 2025
ಅನಧಿಕೃತ ಆಸ್ತಿಗಳಿಗೆ ನಮೂನೆ 3ಎ (ಬಿ-ಖಾತೆ) ಇ-ಆಸ್ತಿ ಪ್ರಮಾಣ ಪತ್ರ ಪಡೆಯಲು ಆಗಸ್ಟ್ 10 ಕೊನೆ ದಿನ. ಸರ್ಕಾರ ಕೊಟ್ಟಿರುವ ಈ ಅವಕಾಶವನ್ನು ಆಸ್ತಿ...