ದೇವದುರ್ಗ ಒಡೆದು ಅರಕೇರಾ ನೂತನ ತಾಲೂಕು ರಚಿಸಿದ್ದರಿಂದ ಸಿಡಿದೆದ್ದಿದ್ದ ಅಖಂಡ ಹೋರಾಟಕ್ಕೆ ಎರಡನೇ ಜಯಸಿಕ್ಕಿದೆ. ಸೋಮವಾರ 12 ಗಂಟೆ ಜರುಗಿದ ಸಭೆಯಲ್ಲಿ ಪ್ರಕಾರ ಅರಕೇರಾದಿಂದ ಹೊಸೂರು ಸಿದ್ದಾಪುರ ಗ್ರಾಪಂ ಕೈಬಿಟ್ಟು ದೇವದುರ್ಗಕ್ಕೆ ಸೇರಿಸಲು ಜರುಗಿದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅರಕೇರಾ ತಾಲೂಕಿನಿಂದ ಸಿಡಿದೆದ್ದಿದ್ದ 8ಗ್ರಾಪಂಗಳಲ್ಲಿ ಒಂದು ಹೊರಬಂದಿದ್ದರೆ ಹೋರಾಟ ನಡೆಸಿವೆ. ಇನ್ನು 2023ರಲ್ಲಿ ಬಿಜೆಪಿ ಸರ್ಕಾರ ಅರಕೇರಾದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಮಾಡಿ ಅರಕೇರಾ ತಾಲೂಕು ಘೋಷಣೆ ಮಾಡಿತ್ತು. 18ಗ್ರಾಪಂ ಅರಕೇರಾಗೆ, 15ಗ್ರಾಪಂ ದೇವದುರ್ಗಕ್ಕೆ ಹಂಚಿಕೆ ಮಾಡಲಾಗಿತ್ತು.