ಶಹಾಪುರ: ಸನ್ನತಿ ಬ್ರಿಡ್ಜ್ ಮುಂಭಾಗದಲ್ಲಿರುವ ಸೇತುವೆ ಸಂಪರ್ಕ ಬಂದ್ ಸಂಚಾರ ಸ್ಥಗಿತ, ರೈತರ ಜನಗಳಿಗೆ ನುಗ್ಗಿದ ನೀರು ನೂರಾರು ಎಕರೆ ಬೆಳೆಗಳು ನೆಲಸಮ
Shahpur, Yadgir | Sep 27, 2025 ಜಿಲ್ಲೆಯಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸನ್ನತಿ ಬ್ರಿಡ್ಜ್ ಮುಂಭಾಗದಲ್ಲಿರುವ ಸೇತುವೆ ಜಲಾವೃತವಾಗಿದ್ದು ಸಂಚಾರ ಸ್ಥಗಿತಗೊಂಡಿದ್ದು ವಾಹನ ಸವಾರರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಇನ್ನು ಸೇತುವೆ ಮೇಲಿಂದ ರೈತರ ಜಮೀನುಗಳಿಗೆನು ಗಿಡ ಮಳೆ ನೀರು ನೂರಾರು ಎಕರೆ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಜಲಾವೃತಗೊಂಡಿವೆ ಸದ್ಯ ರೈತರು ಬೆಳೆದಂತಹ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ರೈತರು ಸಂಕಷ್ಟ ಗೀಡಾಗಿದ್ದಾರೆ