ಚಿಕ್ಕಮಗಳೂರು: ಚಿಕ್ಕಮಗಳೂರು-ತಿರುಪತಿ ರೈಲಿಗೆ ಅಜ್ಜಿಯ ಸಾಷ್ಟಾಂಗ ನಮಸ್ಕಾರ..!! ಕಣ್ಣೀರ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಘಟನೆ..!
Chikkamagaluru, Chikkamagaluru | Jul 11, 2025
ಮನೆ ದೇವ್ರಿಗೆ ಹೊರಟ ರೈಲಿಗೆ ಅಡ್ಡಡ್ಡ ಬಿದ್ದ ಅಜ್ಜಿ ಸಾಷ್ಟಾಂಗ ನಮಸ್ಕರಿಸಿ ಪೂಜೆ ಸಲ್ಲಿಸಿದ ವಿಶೇಷ ಘಟನೆಗೆ ಚಿಕ್ಕಮಗಳೂರು ನಗರ ಸಾಕ್ಷಿಯಾಗಿದೆ....