ಅ.೨೬ ರವಿವಾರ ಮುಂಜಾನೆ ೧೧ ಗಂಟೆಯ ಸಂದರ್ಭ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಇಳಕಲ್ ತಾಲೂಕಾ ಅಧ್ಯಕ್ಷರಾಗಿ ಅಶೋಕ ಪೂಜಾರಿ ಅವರನ್ನು ನೇಮಕ ಮಾಡಿ ಆದೇಶವನ್ನು ನೀಡಿದ್ದಾರೆ. ತಾಲೂಕಿನಲ್ಲಿ ನಾಡು ನುಡಿ, ಜಲ ಭಾಷೆಯನ್ನು ಕಾಡಪಾಡುವ ನಿಟ್ಟಿನಲ್ಲಿ ಹೋರಾಟಗಳನ್ನು ಮಡುತ್ತಾ, ಸಂಘಟನಾತ್ಮಕವಾಗಿ ಸೇವೆಯನ್ನು ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ.