ಚಡ್ಡಿ ಹಾಕಿರುವಂತಹ ಯುವತಿಗೆ ಇತರರು ರೇಗಿಸ್ತಾ ಇದ್ರು ಅನ್ನೋ ಕಾರಣಕ್ಕೆ ಯುವತಿಗೆ ಬುದ್ಧಿ ಮಾತು ಹೇಳಿದ್ದಕ್ಕೆ ಹೋಂ ಗಾರ್ಡ್ ಲಕ್ಷ್ಮಮ್ಮ ಅವರ ಮೇಲೆ ಯುವತಿ ಹಿಗ್ಗಾಮುಗ್ಗ ರಕ್ತ ಬರುವ ಹಾಗೆ ತಿಳಿಸಿರುವ ಘಟನೆ ಕೆ.ಆರ್.ಪುರಂನಲ್ಲಿ ನಡೆದಿದೆ. ಜನವರಿ 11ರಂದು ಈ ಘಟನೆ ನಡೆದಿದ್ದು ಸದ್ಯ ವಿಡಿಯೋ ಎಲ್ಲಾ ಕಡೆ ಸದ್ದು ಮಾಡುತ್ತಿದೆ