ಅ.೩೧ ಸಾಯಂಕಾಲ ೭ ಗಂಟೆಯ ಸಂಧರ್ಭ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ತೆರಿಗೆ ಸಲಹೆಗಾರ ಪ್ರಶಾಂತ ಹಂಚಾಟೆ, ರಂಗಸAಗಮ ಕಲೆ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ರೇಷ್ಮಾ ಅಳವಂಡಿ, ಸಂಗೀತ ಹಾಡುಗಾರ ಗೋವಿಂದಜಿ ಕರವಾ ಮೂವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವ್ಹಂಬರ್ ೦೧ ರಂದು ರಾಜ್ಯೋತ್ಸವ ಪ್ರಶಸ್ತಿಯನ್ನು ಸಚಿವ ಆರ್.ಬಿ.ತಿಮ್ಮಾಪೂರ ನೀಡಲಿದ್ದಾರೆ.