ಸಂಡೂರು: ತಾಲ್ಲೂಕಿನ ಯಶವಂತನಗರ ಗ್ರಾಮದಲ್ಲಿ
ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು:ಚಿನ್ನ,ಬೆಳ್ಳಿ,ಹಣ ದರೋಡೆ
ಬಳ್ಳಾರಿಯ ಸಂಡೂರಿನಲ್ಲಿ ಮನೆಗೆ ನುಗ್ಗಿ ಡಕಾಯತಿ.ಮನೆಯಲ್ಲಿ ಜನ ಮಲಗಿದ್ರು ಕೇರ್ ಮಾಡದೇ ನುಗ್ಗಿ ಹಣ & ಚಿನ್ನ ದರೋಡೆ...!!!ನಸುಕಿನ ಜಾವಾ 2.30 ರಲ್ಲಿ ಮನೆಗೆ ನುಗ್ಗಿದ ದರೋಡೆಕೋರರು...!! ದರೋಡೆ ನಡೆದು ನಂತ್ರ ಪೊಲೀಸರಿಗೆ ಮಾಹಿತಿ ನೀಡಿದ್ರು 3 ಗಂಟೆ ತಡವಾಗಿ ಹೋದ ಸಂಡೂರು ಪೊಲೀಸರು...!! ಸಂಡೂರಿನ ಕೂಡಯಶವಂತ ಗ್ರಾಮದಲ್ಲಿ ಘಟನೆ..!! ಶಫಿ ಎಂಬುವವರ ಮನೆಗೆ ನುಗ್ಗಿ ಹಣ ಹಾಗು ಚಿನ್ನಾಭರಣ ದೋಚಿದ ದರೋಡೆಕೋರರು...!! 55 ಗ್ರಾಂ ಚಿನ್ನಾಭರಣ ಹಾಗು 1 ಕೆಜಿ ಬೆಳ್ಳಿಯ ವಸ್ತುಗಳನ್ನು ದೋಚಿ ಪರಾರಿ...!!! ಪರಾರಿಯಾಗಲು ಯತ್ನಿಸಿದ ದರೋಡೆಕೋರರನ್ನು ಹಿಡಿಯಲು ಹೋದಾಗ ಸ್ಕ್ರೂ ಡೈವರ್ ಇಂದ ಕಾಲಿಗೆ ಚುಚ್ಚಿ ಪರಾರಿಯಾದ ದರೋಡೆಕೋರರು...!!