ದೇವನಹಳ್ಳಿ ಮನರೇಗಾ ಯೋಜನೆ ಮರುನಾಮಕರಣ ಹಿನ್ನೆಲೆ ಕಾಂಗ್ರೆಸ್ ಕಿಡಿ. ಪ್ರತೀ ತಾಲ್ಲೂಕು ಮಟ್ಟದಲ್ಲಿ ಅಭಿಯಾನ ಮಾಡಲು ಕಾಂಗ್ರೆಸ್ ಪ್ಲಾನ್. 10 ಸಾವಿರ ಕಾರ್ಯಕರ್ತರೊಡನೆ 5 ಕಿ.ಮೀ ಹೆಜ್ಜೆ ಹಾಕಲು ಸಚಿವ ಕೆ.ಹೆಚ್.ಮುನಿಯಪ್ಪ ಪ್ಲಾನ್. ಜಿ ರಾಮ್ ಜಿ ಮಸೂದೆ ಹಿಂಪಡೆಯುವವರೆಗೆ ಹೋರಾಟಕ್ಕೆ ಸಜ್ಜು.
ದೇವನಹಳ್ಳಿ: ಮನರೇಗಾ ಯೋಜನೆ ಮರುನಾಮಕರಣಕ್ಕೆ ಪಟ್ಟಣದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ - Devanahalli News