ಕಲಬುರಗಿ: ನಗರದಲ್ಲಿ ಮೂರು ಕೃತಿಗಳ ಅದ್ದೂರಿ ಲೋಕಾರ್ಪಣೆ, ಸಾಹಿತಿಗಳಿಗೆ ಸನ್ಮಾನ
ನಗರದಲ್ಲಿ ವಿಶೇಷ ಸಾಹಿತ್ಯ ಕಾರ್ಯಕ್ರಮದಲ್ಲಿ ನಿಧಿ ಕಾದಂಬರಿ, ಪ್ರೀತಿಯ ನಶೆ ಇಳಿದಾಗ ಹಾಗೂ ಭಾವದ ಬುತ್ತಿ ಕವನ ಸಂಕಲನ ಕೃತಿಗಳನ್ನು ಅದ್ದೂರಿಯಾಗಿ ಲೋಕಾರ್ಪಣೆ ಮಾಡಲಾಯಿತು.. ಇದೆ ಸಂದರ್ಭದಲ್ಲಿ ಲೇಖಕರಿಗೆ ಸನ್ಮಾನ ನೀಡಲಾಯಿತು. ವೀರ ಮಹಾಂತ ಶಿವಾಚಾರ್ಯರು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಅಡ್ಡೂರಲು ಶ್ರೀನಿವಾಸ, ಎನ್ಈಕೆಎಸ್ಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಸೇರಿದಂತೆ ಅನೇಕ ಗಣ್ಯರ ಪಾಲ್ಗೊಂಡಿದ್ದರು. ಭಾನುವಾರ 11 ಗಂಟೆಗೆ ಕಾರ್ಯಕ್ರಮ ಜರುಗಿತು...